local time
ನಾಮವಾಚಕ

ಸ್ಥಳೀಯ ಕಾಲಮಾನ:

  1. ಒಂದು ಸ್ಥಳದ ಮಧ್ಯಾಹ್ನರೇಖೆಯನ್ನು ಸೂರ್ಯನು ದಾಟುವ ಕಾಲವನ್ನು ಆಧಾರವಾಗುಳ್ಳ ಕಾಲಮಾನ.
  2. ಒಂದು ನಿರ್ದಿಷ್ಟ ಸ್ಥಳದಲ್ಲಿ (ಮುಖ್ಯವಾಗಿ ಅಲ್ಲಿ ದಾಖಲಿಸಿದ ಘಟನೆಗೆ ಸಂಬಂಧಿಸಿದಂತೆ) ಪರಿಗಣಿಸಿದ, ಲೆಕ್ಕಕ್ಕೆ ತೆಗೆದುಕೊಂಡ ಕಾಲ.